ಮೃತ್ಯುಂಜಯ ಚಿತ್ರವು 30 ಜೂಲೈ 1990 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ರಾಘವೇಂದ್ರರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಮುತ್ತು ಮುತ್ತು - ಮಂಜುಳ ಗುರುರಾಜ್, ಎಸ್.ಪಿ.ಬಿ ಈ ಹರೆಯದ ಉಲ್ಲಾಸ - ಎಸ್.ಪಿ.ಬಿ, ಕೋರಸ್ ನೀ ಕನಸಲ್ಲಿ ಬರುತ್ತಿರುವೆ - ಮಂಜುಳ ಗುರುರಾಜ್, ಎಸ್.ಪಿ.ಬಿ ಯಾರು ಏನು ಮಾಡುವರು - ಎಸ್.ಪಿ.ಬಿ, ಕೋರಸ್ ಕಂಡೋರ ಜೇಬಿಗೆ ಕತ್ತರಿ - ಎಸ್.ಪಿ.ಬಿ, ಕೋರಸ್ == ಪಾತ್ರವರ್ಗ ==